Back
ಧ್ಯೇಯ ಮತ್ತು ಗುರಿ

ಸಂಸ್ಥೆಯನ್ನು ಈ ಕೆಳಗಿನ ಧ್ಯೇಯ ಮತ್ತು ಗುರಿಯೊಂದಿಗೆ  ಸ್ಥಾಪಿಸಲಾಗಿದೆ

 

ನಮ್ಮ ಧ್ಯೇಯ (ವಿಷನ್ ) 

 

ಸಮುದಾಯಕ್ಕೆ ತಾಂತ್ರಿಕ ಶಿಕ್ಷಣ, ತರಬೇತಿ ಮತ್ತು ತಾಂತ್ರಿಕ ಸೇವೆಗಳನ್ನು ನೀಡುವ ಮೂಲಕ ತಾಂತ್ರಿಕ ಮಾನದಂಡಗಳು, ತಂತ್ರಜ್ಞಾನ ಮತ್ತು ನೈತಿಕತೆಯನ್ನು ಎತ್ತಿಹಿಡಿಯುವುದು.

 

ನಮ್ಮ ಗುರಿ (ಮಿಷನ್ )

 

1. ಉದ್ಯಮ ಮತ್ತು ಸಮಾಜದ ಅಗತ್ಯಗಳನ್ನು ಪೂರೈಸಲು ಗುಣಮಟ್ಟದ ತಾಂತ್ರಿಕ ಶಿಕ್ಷಣವನ್ನು ನೀಡುವುದು.

2. ನಾವೀನ್ಯತೆ, ಸಂವಹನ ಮತ್ತು ವಾಣಿಜ್ಯೋದ್ಯಮ ಗುಣಗಳಿಗೆ ಅನುಕೂಲಕರ ವಾತಾವರಣವನ್ನು ಒದಗಿಸುವುದು.

3. ಸಮಾಜ ಮತ್ತು ರಾಷ್ಟ್ರದ ಬೆಳವಣಿಗೆಗೆ ಕೆಲಸ ಮಾಡಲು ವಿದ್ಯಾರ್ಥಿಗಳಲ್ಲಿ ನೈತಿಕ ಮೌಲ್ಯಗಳು ಮತ್ತು ನಾಯಕತ್ವದ ಸಾಮರ್ಥ್ಯಗಳನ್ನು ಉತ್ತೇಜಿಸುವುದು.

 

×
ABOUT DULT ORGANISATIONAL STRUCTURE PROJECTS