Back
3 ವರ್ಷದ ಡಿಪ್ಲೊಮಾ ಇಂಜಿನಿಯರಿಂಗ್ ಕೋರ್ಸ್‌ಗಳು
ಕ್ರಮ ಸಂಖ್ಯೆ ಕೋರ್ಸಗಳ ಹೆಸರು 
ಅನುಮೋದಿತ ಪ್ರವೇಶ 
೧  ಸಿವಿಲ್ ಇಂಜಿನಿಯರಿಂಗ್ (ಸಾಮಾನ್ಯ) ೬೦+೩ (ಎಸ್  ಏನ್ ಕ್ಯೂ)
ಕಂಪ್ಯೂಟರ್ ಸೈನ್ಸ್  ಮತ್ತು ಎಂಜಿನಿಯರಿಂಗ್ ೬೦+೩ (ಎಸ್  ಏನ್ ಕ್ಯೂ)
ಎಲೆಕ್ಟ್ರಾನಿಕ್ಸ್  & ಕಮ್ಯುನಿಕೇಷನ್ಸ್  ಇಂಜಿನಿಯರಿಂಗ್  ೬೦+೩ (ಎಸ್  ಏನ್ ಕ್ಯೂ)
ಮೆಕ್ಯಾನಿಕಲ್  ಇಂಜಿನಿಯರಿಂಗ್  ೬೦+೩ (ಎಸ್  ಏನ್ ಕ್ಯೂ)

 *ಎಸ್  ಏನ್ ಕ್ಯೂ - ಸೂಪರ್ ನ್ಯೂಮರರಿ ಖೋಟ - ಭೋದನಾ ಶುಲ್ಕ ವಿನಾಯಿತಿ ಯೋಜನೆಯಡಿ 

ಐ ಟಿ ಐ  ಮತ್ತು ಪಿ ಯು ಸಿ ವಿದ್ಯಾರ್ಥಿಗಳಿಗೆ 2ನೇ ವರ್ಷ ಅಥವಾ 3ನೇ ಸೆಮಿಸ್ಟರ್‌ಗೆ ಲ್ಯಾಟರಲ್ ಪ್ರವೇಶವು ಪ್ರತಿ ವಿಭಾಗದ ೩ನೇ ಸೆಮಿಸ್ಟರ್ ನ  ಇಂಟೇಕ್ ಗೆ ಹೆಚ್ಚುವರಿಯಾಗಿ ಶೇ.10% ರಷ್ಟು ಮತ್ತು ಕಳೆದ ಸಾಲಿನ ಮೊದಲನೆಯ ವರ್ಷದಲ್ಲಿ ಉಳಿಕೆಯಾಗಿರುವ ಸೀಟುಗಳಿಗೆ ಸರ್ಕಾರದ ಆದೇಶದನ್ವಯ ಪ್ರವೇಶಕ್ಕೆ ಅವಕಾಶವಿರುತ್ತದೆ.

×
ABOUT DULT ORGANISATIONAL STRUCTURE PROJECTS